ಪಾಕ್ ಭಾರತದ ಮೇಲೆ ಪ್ರತಿಧಾಳಿಗೆ ಮುಂದಾಧಾಗ ಭಾರತದ ವಾಯುಸೇನೆ ಅವರನ್ನ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಪಾಕ್ ನ ಒಂದು ಯುದ್ಧ ವಿಮಾನವನ್ನು ಹೊಡೆದುರಿಳಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ, ಇದರ ಜೊತೆಗೆ ನಮ್ಮ ಒಬ್ಬ ಪೈಲೆಟ್ ಕಾಣೆಯಾಗಿರುವುದು ಸತ್ಯ, ಪಾಕ್ ಆ ಪೈಲೆಟ್ ನಮ್ಮ ಬಳಿ ಇದ್ದಾನೆ ಎಂದು ಹೇಳುತ್ತಿದೆ ಮುಂದಿನ ತನಿಖೆಯ ನಂತರ ಅದನ್ನು ಸ್ಪಷ್ಟಪಡಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
Raveesh Kumar, MEA: One Pakistan Air Force fighter aircraft was shot down by Indian Air Force. In this engagement we have lost one MiG 21. Pilot is missing* in action. Pakistan claims he is in their custody. We are ascertaining the facts